ಸ್ತ್ರೀಯರಲ್ಲಿ ಅತ್ಯಂತ ಧನ್ಯರು ನೀವು!
ಶುಕ್ರವಾರ, ಮೇ 31, 2019 ಪೂಜ್ಯ ಕನ್ಯಾಮರಿಯಮ್ಮನ ಭೇಟಿಯ ಹಬ್ಬ ಇಂದಿನ ವಾಚನಗಳು ಪವಿತ್ರಾತ್ಮರಿಂದ ತುಂಬಿದ ಎಲಿಜಬೇತ್ ಗಟ್ಟಿಯಾದ ಸ್ವರದಲ್ಲಿ ಉದ್ಗರಿಸಿ, “ಸ್ತ್ರೀಯರಲ್ಲಿ ನೀವು ಆಶೀರ್ವದಿತರು; ನಿಮ್ಮ ಗರ್ಭದ ಫಲವೂ ಆಶೀರ್ವದಿತವಾಗಿದೆ. ನನ್ನ ಪ್ರಭುವಿನ ತಾಯಿ ನನ್ನ ಬಳಿಗೆ ಬರುವ ಈ ಭಾಗ್ಯ ನನಗೆ ಹೇಗೆ