ಯೇಸುವಿನ ತಾಯಿಯೇ ದೇವರ ತಾಯಿ
ಶುಕ್ರವಾರ, ಜನವರಿ 1, 2021 ದೇವಮಾತೆ ಮರಿಯಮ್ಮನವರ ಮಹೋತ್ಸವ ಕ್ರಿಸ್ತ ಜಯಂತಿಯ ಅಷ್ಟದಿನೋತ್ಸವದ ಎಂಟನೆಯ ದಿನ, ಜನವರಿ 1 ಇಂದಿನ ವಾಚನಗಳು ಮರಿಯೆ ಈ ಎಲ್ಲ ಸಂಗತಿಗಳನ್ನು ತನ್ನ ಹೃದಯದಲ್ಲಿ ಮನನಮಾಡುತ್ತಾ ಕಾಪಾಡಿಕೊಂಡಳು. ಲೂಕ 2:19 ಇಂದು, ಜನವರಿ 1ರಂದು, ನಾವು ಕ್ರಿಸ್ತ ಜಯಂತಿಯ ಅಷ್ಟದಿನೋತ್ಸವವನ್ನು