ಕನ್ನಡ

ನಿಜವಾದ ಶ್ರೇಷ್ಠತೆ

ಮಾರ್ಚ್ 2, 2021 ತಪಸ್ಸುಕಾಲದ ಎರಡನೇ ವಾರದ ಮಂಗಳವಾರ ಇಂದಿನ ವಾಚನಗಳು ವೀಡಿಯೊ ಆವೃತ್ತಿ “ನಿಮ್ಮಲ್ಲಿ ಅತಿ ಶ್ರೇಷ್ಠನಾದವನು ನಿಮ್ಮ ಸೇವಕನಾಗಿರಬೇಕು. ತನ್ನನ್ನು ತಾನೇ ಹೆಚ್ಚಿಸಿಕೊಳ್ಳುವವನು ತಗ್ಗಿಸಲ್ಪಡುವನು; ಆದರೆ ತನ್ನನ್ನು ತಾನೇ ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.” ಮತ್ತಾಯ 23:11–12 ನೀವು ನಿಜವಾಗಿಯೂ ಶ್ರೇಷ್ಠರಾಗಲು ಬಯಸುತ್ತೀರಾ? ನಿಮ್ಮ ಬದುಕು