ಅತಿ ಪವಿತ್ರ ಪರಮಪ್ರಸಾದ
ಆಗಸ್ಟ್ 1, 2021 ಸಾಮಾನ್ಯಕಾಲದ ಹದಿನೆಂಟನೆಯ ಭಾನುವಾರ (ವರ್ಷ B) ಇಂದಿನ ವಾಚನಗಳು ವೀಡಿಯೊ ಆಗ ಅವರು ಯೇಸುವಿಗೆ, “ಸ್ವಾಮೀ, ಈ ರೊಟ್ಟಿಯನ್ನು ನಮಗೆ ಯಾವಾಗಲೂ ಕೊಡಿ” ಎಂದರು. ಯೇಸು ಅವರಿಗೆ, “ನಾನೇ ಜೀವದ ರೊಟ್ಟಿ; ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವಾಗದು, ನನ್ನಲ್ಲಿ ವಿಶ್ವಾಸವಿಡುವವನಿಗೆ