ಸಂಧಾನಕ್ಕೆ ಬೇಕಾದ ಧೈರ್ಯ
ಆಗಸ್ಟ್ 12, 2020 ಸಾಮಾನ್ಯ ಕಾಲದ ಹತ್ತೊಂಬತ್ತನೇ ವಾರದ ಬುಧವಾರ ಇಂದಿನ ವಾಚನಗಳು ಸಂತ ಜೇನ್ ಫ್ರಾನ್ಸೆಸ್ ಡೆ ಶಾಂತಾಲ್, ಧರ್ಮಭಗಿನಿ—ಐಚ್ಛಿಕ ಸ್ಮರಣೆ “ನಿನ್ನ ಸಹೋದರನು ನಿನಗೆ ವಿರುದ್ಧವಾಗಿ ಪಾಪಮಾಡಿದರೆ, ನೀನು ಹೋಗಿ, ನೀನೂ ಅವನೂ ಮಾತ್ರ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು. ಅವನು