ಕಾರ್ಯಪ್ರವೃತ್ತರಾಗುವ ಮೊದಲು ಪ್ರಾರ್ಥಿಸುವುದು
ಮಂಗಳವಾರ, ಸೆಪ್ಟೆಂಬರ್ 10, 2019 ಸಾಮಾನ್ಯ ಕಾಲದ ಇಪ್ಪತ್ತಮೂರನೆಯ ವಾರದ ಮಂಗಳವಾರ ಇಂದಿನ ವಾಚನಗಳು ಇಂದಿನ ಎಲ್ಲ ಸಂತರು ಯೇಸು ಪ್ರಾರ್ಥಿಸಲು ಬೆಟ್ಟಕ್ಕೆ ತೆರಳಿ, ರಾತ್ರಿಯಿಡೀ ದೇವರಿಗೆ ಪ್ರಾರ್ಥಿಸುತ್ತಾ ಕಳೆದರು. ಬೆಳಗಾದಾಗ ಅವರು ತಮ್ಮ ಶಿಷ್ಯರನ್ನು ತಮ್ಮ ಬಳಿಗೆ ಕರೆದು, ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡು,