ಕನ್ನಡ

ಯೇಸುವಿನ ದೃಢನಿಶ್ಚಯ

ಮೇ 1, 2020 ಪಾಸ್ಕ ಕಾಲದ ಮೂರನೇ ವಾರದ ಶುಕ್ರವಾರ ಇಂದಿನ ವಾಚನಗಳು ಕಾರ್ಮಿಕ ಸಂತ ಜೋಸೆಫ್—ಐಚ್ಛಿಕ ಸ್ಮರಣೆ ಯೆಹೂದ್ಯರು, “ಈ ಮನುಷ್ಯನು ತನ್ನ ಮಾಂಸವನ್ನು ನಮಗೆ ತಿನ್ನಲು ಹೇಗೆ ಕೊಡಬಲ್ಲನು?” ಎಂದು ತಮ್ಮತಮ್ಮಲ್ಲೇ ವಾದಿಸತೊಡಗಿದರು. ಯೇಸು ಅವರಿಗೆ, “ನಿಮಗೆ ಖಚಿತವಾಗಿ ಹೇಳುತ್ತೇನೆ, ನೀವು ನರಪುತ್ರನ

ಯೇಸುವಿನತ್ತ ಸೆಳೆಯಲ್ಪಡುವುದು

ಏಪ್ರಿಲ್ 30, 2020 ಪಾಸ್ಕಕಾಲದ ಮೂರನೇ ವಾರದ ಗುರುವಾರ ಇಂದಿನ ವಾಚನಗಳು ಸಂತ ಐದನೇ ಪಿಯೂಸ್, ಪೋಪ್—ಐಚ್ಛಿಕ ಸ್ಮರಣೆ ಯೇಸು ಜನಸಮೂಹಕ್ಕೆ ಹೀಗೆಂದರು: “ನನ್ನನ್ನು ಕಳುಹಿಸಿದ ಪಿತನು ಸೆಳೆಯದ ಹೊರತು ಯಾರೂ ನನ್ನ ಬಳಿಗೆ ಬರಲಾರರು; ಮತ್ತು ನಾನು ಅವನನ್ನು ಅಂತಿಮ ದಿನದಂದು ಎಬ್ಬಿಸುವೆನು.”  ಯೋಹಾನ

ಎಂದಿಗೂ ತಿರಸ್ಕೃತರಲ್ಲ, ಸದಾ ಪ್ರೀತಿಪಾತ್ರರು!

ಏಪ್ರಿಲ್ 29, 2020 ಪಾಸ್ಕ ಕಾಲದ ಮೂರನೇ ವಾರದ ಬುಧವಾರ ಇಂದಿನ ವಾಚನಗಳು ಸಿಯೆನ್ನಾದ ಸಂತ ಕತೇರಿನಾ, ಕನ್ಯೆ ಮತ್ತು ಧರ್ಮಸಭೆಯ ಪಂಡಿತೆ—ಸ್ಮರಣೆ “ನನ್ನ ಬಳಿಗೆ ಬರುವ ಯಾರನ್ನೂ ನಾನು ತಿರಸ್ಕರಿಸುವುದಿಲ್ಲ.”  ಯೋಹಾನ 6:37 ಈ ಚಿಕ್ಕ ವಾಕ್ಯವು ನಮ್ಮ ಪ್ರಭುವಿನ ದೈವಿಕ ಕರುಣೆಯ ಕುರಿತು

ಪರಮಪ್ರಸಾದಕ್ಕಾಗಿ ಹಸಿವು ಮತ್ತು ದಾಹ

ಏಪ್ರಿಲ್ 28, 2020 ಪಾಸ್ಕಕಾಲದ ಮೂರನೇ ವಾರದ ಮಂಗಳವಾರ ಇಂದಿನ ವಾಚನಗಳು ಸಂತ ಪೇತ್ರ ಶನೆಲ್, ಯಾಜಕ ಮತ್ತು ರಕ್ತಸಾಕ್ಷಿ—ಐಚ್ಛಿಕ ಸ್ಮರಣೆ  ಸಂತ ಲೂಯಿ ಗ್ರಿನ್ಯೊನ್ ದೆ ಮೊಂಫೊರ್ಟ್, ಯಾಜಕ—ಐಚ್ಛಿಕ ಸ್ಮರಣೆ ಯೇಸು ಅವರಿಗೆ, “ನಾನೇ ಜೀವದ ರೊಟ್ಟಿ; ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವಾಗುವುದಿಲ್ಲ,

ಯೇಸುವನ್ನು ಹುಡುಕುವುದು

ಏಪ್ರಿಲ್ 27, 2020 ಪಾಸ್ಕ ಕಾಲದ ಮೂರನೆಯ ವಾರದ ಸೋಮವಾರ ಇಂದಿನ ವಾಚನಗಳು ಯೇಸು ಅವರಿಗೆ ಉತ್ತರವಾಗಿ, “ನಾನು ನಿಮಗೆ ನಿಜವಾಗಿ ನಿಜವಾಗಿ ಹೇಳುತ್ತೇನೆ: ನೀವು ಸೂಚಕಕಾರ್ಯಗಳನ್ನು ಕಂಡದ್ದರಿಂದಲ್ಲ, ರೊಟ್ಟಿಗಳನ್ನು ತಿಂದು ಹೊಟ್ಟೆತುಂಬಿಸಿಕೊಂಡದ್ದರಿಂದ ನನ್ನನ್ನು ಹುಡುಕುತ್ತಿದ್ದೀರಿ. ನಾಶವಾಗುವ ಆಹಾರಕ್ಕಾಗಿ ದುಡಿಯಬೇಡಿ; ನಿತ್ಯಜೀವಕ್ಕಾಗಿ ಉಳಿಯುವ ಆಹಾರಕ್ಕಾಗಿ ದುಡಿಯಿರಿ.

ತಿಳಿವಳಿಕೆಯ ವರ

ಏಪ್ರಿಲ್ 26, 2020 ಪಾಸ್ಕ ಕಾಲದ ಮೂರನೇ ಭಾನುವಾರ (ವರ್ಷಗಳು A & B) ಇಂದಿನ ವಾಚನಗಳು ಆಗ ಅವರ ಕಣ್ಣುಗಳು ತೆರೆದವು ಮತ್ತು ಅವರು ಯೇಸುವನ್ನು ಗುರುತಿಸಿದರು; ಆದರೆ ಅವರು ಅವರ ಕಣ್ಣೆದುರಿನಿಂದ ಮರೆಯಾದರು. ಆಗ ಅವರು ಒಬ್ಬರಿಗೊಬ್ಬರು, “ಅವರು ದಾರಿಯಲ್ಲಿ ನಮ್ಮೊಂದಿಗೆ ಮಾತನಾಡುತ್ತಾ,

ಸುವಾರ್ತಾಬೋಧಕರಾಗಿರುವುದು

ಶನಿವಾರ, ಏಪ್ರಿಲ್ 25, 2020 ಸಂತ ಮಾರ್ಕರ ಹಬ್ಬ ಇಂದಿನ ವಾಚನಗಳು “ವಿಶ್ವಾಸಿಸುವವರೊಂದಿಗೆ ಈ ಸೂಚಕಕಾರ್ಯಗಳು ಇರುವವು: ನನ್ನ ಹೆಸರಿನಲ್ಲಿ ಅವರು ದೆವ್ವಗಳನ್ನು ಓಡಿಸುವರು, ಹೊಸ ಭಾಷೆಗಳಲ್ಲಿ ಮಾತನಾಡುವರು. ಅವರು ತಮ್ಮ ಕೈಗಳಿಂದ ಸರ್ಪಗಳನ್ನು ಎತ್ತಿಕೊಳ್ಳುವರು; ಯಾವುದೇ ಪ್ರಾಣಾಂತಕವಾದದ್ದನ್ನು ಕುಡಿದರೂ ಅದು ಅವರಿಗೆ ಹಾನಿಮಾಡುವುದಿಲ್ಲ. ಅವರು

ಪರೀಕ್ಷೆಗೆ ಒಳಗಾಗುವುದು

ಏಪ್ರಿಲ್ 24, 2020 ಪಾಸ್ಕ ಕಾಲದ ಎರಡನೇ ವಾರದ ಶುಕ್ರವಾರ ಇಂದಿನ ವಾಚನಗಳು ಸಿಗ್ಮಾರಿಂಗೆನ್‌ನ ಸಂತ ಫಿಡೆಲಿಸ್, ಯಾಜಕ ಮತ್ತು ರಕ್ತಸಾಕ್ಷಿ—ಐಚ್ಛಿಕ ಸ್ಮರಣೆ ಯೇಸು ಕಣ್ಣೆತ್ತಿ ನೋಡಿದಾಗ ದೊಡ್ಡ ಜನಸಮೂಹವು ತಮ್ಮ ಬಳಿಗೆ ಬರುತ್ತಿರುವುದನ್ನು ಕಂಡು ಫಿಲಿಪ್ಪನಿಗೆ, “ಇವರೆಲ್ಲರೂ ಊಟ ಮಾಡಲು ಸಾಕಾಗುವಷ್ಟು ಆಹಾರವನ್ನು ನಾವು

ಪವಿತ್ರಾತ್ಮನ ದಾನಕ್ಕೆ ಪಡಿತರವಿಲ್ಲ

ಏಪ್ರಿಲ್ 23, 2020 ಪಾಸ್ಕ ಕಾಲದ ಎರಡನೇ ವಾರದ ಗುರುವಾರ ಇಂದಿನ ವಾಚನಗಳು  ಸಂತ ಜಾರ್ಜ್, ರಕ್ತಸಾಕ್ಷಿ—ಐಚ್ಛಿಕ ಸ್ಮರಣೆ ಸಂತ ಅದಲ್ಬರ್ಟ್, ಧರ್ಮಾಧ್ಯಕ್ಷ ಮತ್ತು ರಕ್ತಸಾಕ್ಷಿ—ಐಚ್ಛಿಕ ಸ್ಮರಣೆ ಶೀರ್ಷಿಕೆ: ಪವಿತ್ರಾತ್ಮನ ಸುರಿಸುವಿಕೆ; ಕಲಾವಿದ: ಆಂಥನಿ ವ್ಯಾನ್ ಡೈಕ್ ಆತನು ಪವಿತ್ರಾತ್ಮನ ದಾನವನ್ನು ಅಳೆದು ಕೊಡುವುದಿಲ್ಲ.  ಯೋಹಾನ

ನೀವು ಯಾವುದನ್ನು ಹೆಚ್ಚು ಇಷ್ಟಪಡುತ್ತೀರಿ?

ಏಪ್ರಿಲ್ 22, 2020 ಪಾಸ್ಕ ಕಾಲದ ಎರಡನೇ ವಾರದ ಬುಧವಾರ ಇಂದಿನ ವಾಚನಗಳು ತೀರ್ಪು ಇದೇ: ಬೆಳಕು ಲೋಕಕ್ಕೆ ಬಂದಿತು; ಆದರೆ ಜನರ ಕೃತ್ಯಗಳು ಕೆಟ್ಟವುಗಳಾಗಿದ್ದುದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಹೆಚ್ಚು ಇಷ್ಟಪಟ್ಟರು.  ಯೋಹಾನ 3:19 ಇದು ಎಷ್ಟು ವಿಚಿತ್ರವಾದರೂ ಎಷ್ಟು ಸತ್ಯವಾದ ಸಂಗತಿ!  ತಂದೆಯಾದ