ಕನ್ನಡ

ಪವಿತ್ರ ಗ್ರಂಥದ ಕೊಡುಗೆ

ಭಾನುವಾರ, ಜನವರಿ 27, 2019 ಸಾಮಾನ್ಯ ಕಾಲದ ಮೂರನೆಯ ಭಾನುವಾರ, ವರ್ಷ C ಇಂದಿನ ವಾಚನಗಳು ಸಂತ ಅಂಜೆಲಾ ಮೆರಿಚಿ, ಕನ್ಯೆ – ಐಚ್ಛಿಕ ಸ್ಮರಣೆ ಆರಂಭದಿಂದಲೂ ಪ್ರತ್ಯಕ್ಷ ಸಾಕ್ಷಿಗಳಾಗಿದ್ದವರೂ ವಾಕ್ಯದ ಸೇವಕರಾಗಿದ್ದವರೂ ನಮಗೆ ತಿಳಿಸಿಕೊಟ್ಟಂತೆಯೇ, ನಮ್ಮ ನಡುವೆ ನೆರವೇರಿದ ಘಟನೆಗಳ ವೃತ್ತಾಂತವನ್ನು ಸಂಕಲಿಸಲು ಅನೇಕರು

ಯೇಸುವಿಗೆ “ಮತಿಭ್ರಮಣೆಯಾಗಿದೆಯೇ?”

ಶನಿವಾರ, ಜನವರಿ 26, 2019 ಸಾಮಾನ್ಯ ಕಾಲದ ಎರಡನೇ ವಾರದ ಶನಿವಾರ ಇಂದಿನ ವಾಚನಗಳು ಸಂತ ತಿಮೊಥೇಯ ಮತ್ತು ಸಂತ ತೀತ, ಧರ್ಮಾಧ್ಯಕ್ಷರು – ಸ್ಮರಣೆ ಯೇಸು ತಮ್ಮ ಶಿಷ್ಯರೊಂದಿಗೆ ಮನೆಯೊಳಗೆ ಬಂದರು.  ಮತ್ತೆ ಜನಸಮೂಹ ಸೇರಿತು; ಹೀಗಾಗಿ ಅವರಿಗೆ ಊಟಮಾಡಲೂ ಸಾಧ್ಯವಾಗಲಿಲ್ಲ.  ಇದನ್ನು ಕೇಳಿದ

ನಮ್ಮ ಧನ್ಯ ಮಾತೆಯ ಜ್ಞಾನೋಕ್ತಿಗಳು

ಭಾನುವಾರ, ಜನವರಿ 20, 2019 ಸಾಮಾನ್ಯ ಕಾಲದ ಎರಡನೇ ಭಾನುವಾರ, ವರ್ಷ C ಇಂದಿನ ವಾಚನಗಳು ಸಂತ ಫೇಬಿಯನ್, ಪೋಪ್ ಮತ್ತು ರಕ್ತಸಾಕ್ಷಿ; ಅಥವಾ ಸಂತ ಸೆಬಾಸ್ಟಿಯನ್, ರಕ್ತಸಾಕ್ಷಿ – ಐಚ್ಛಿಕ ಸ್ಮರಣೆ ಅವರ ತಾಯಿ ಸೇವಕರಿಗೆ, “ಅವರು ನಿಮಗೆ ಏನು ಹೇಳುತ್ತಾರೋ ಅದನ್ನು ಮಾಡಿರಿ” ಎಂದರು.  ಯೋಹಾನ

ನೀವು ನೀವಾಗಿರುವುದು

ಶನಿವಾರ, ಜನವರಿ 5, 2019 ಕ್ರಿಸ್ತಜಯಂತಿ ಕಾಲದ ವಾರದ ದಿನ ಇಂದಿನ ವಾಚನಗಳು ಸಂತ ಜಾನ್ ನ್ಯೂಮನ್, ಧರ್ಮಾಧ್ಯಕ್ಷ – ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸ್ಮರಣೆ ನತಾನಯೇಲನು ತಮ್ಮ ಬಳಿಗೆ ಬರುತ್ತಿರುವುದನ್ನು ಕಂಡು ಯೇಸು ಅವನ ಕುರಿತು, “ಇಗೋ, ನಿಜವಾದ ಇಸ್ರಾಯೇಲಿನ ಮಗನು.  ಇವನಲ್ಲಿ ಕಪಟವಿಲ್ಲ”