ಕನ್ನಡ

ಮಾರ್ಗವನ್ನು ಸಿದ್ಧಪಡಿಸಲಾಗಿದೆ…ನೀವು ಸಿದ್ಧರಿದ್ದೀರಾ?

ಗುರುವಾರ, ಜನವರಿ 2, 2020 ಕ್ರಿಸ್ತಜಯಂತಿ ಕಾಲದ ವಾರದ ದಿನ ಇಂದಿನ ವಾಚನಗಳು ಧರ್ಮಾಧ್ಯಕ್ಷರೂ ಸಭಾಪಂಡಿತರೂ ಆದ ಸಂತ ಮಹಾ ಬಸಿಲ್ ಮತ್ತು ಸಂತ ಗ್ರೆಗೊರಿ ನಾಜಿಯಾನ್ಜನ್—ಸ್ಮರಣೆ [ಯೋಹಾನ] ಹೀಗೆಂದರು: “ಪ್ರವಾದಿ ಯೆಶಾಯನು ಹೇಳಿದಂತೆ, ನಾನು ‘ಪ್ರಭುವಿನ ಮಾರ್ಗವನ್ನು ನೇರಗೊಳಿಸಿರಿ’ ಎಂದು ಮರುಭೂಮಿಯಲ್ಲಿ ಕೂಗುವವನ ಧ್ವನಿ.”