ಸಂತ ಯೋಸೇಫರ ವಿಶ್ವಾಸ
ಡಿಸೆಂಬರ್ 18, 2019 ಆಗಮನ ಕಾಲದ ವಾರದ ದಿನ ಇಂದಿನ ವಾಚನಗಳು ಪ್ರಭುವಿನ ದೂತನು ಯೋಸೇಫರಿಗೆ ಕನಸಿನಲ್ಲಿ ಕಾಣಿಸಿಕೊಂಡು, “ದಾವೀದರ ಮಗನಾದ ಯೋಸೇಫನೇ, ನಿನ್ನ ಪತ್ನಿ ಮರಿಯಳನ್ನು ನಿನ್ನ ಮನೆಗೆ ಕರೆದುಕೊಂಡು ಬರಲು ಭಯಪಡಬೇಡ. ಏಕೆಂದರೆ ಆಕೆಯ ಗರ್ಭದಲ್ಲಿ ಈ ಶಿಶುವು ಪವಿತ್ರಾತ್ಮರಿಂದ ಉಂಟಾಗಿದೆ. ಆಕೆ