ಕನ್ನಡ

ಸುವಾರ್ತೆಯನ್ನು ಆಲಿಸುವುದು

ಭಾನುವಾರ, ನವೆಂಬರ್ 5, 2017 ಸಾಮಾನ್ಯ ಕಾಲದ ಮೂವತ್ತೊಂದನೆಯ ಭಾನುವಾರ, ವರ್ಷ A ಇಂದಿನ ಎಲ್ಲ ಸಂತರು “ಧರ್ಮಶಾಸ್ತ್ರಿಗಳೂ ಫರಿಸಾಯರೂ ಮೋಶೆಯ ಪೀಠದಲ್ಲಿ ಕುಳಿತಿದ್ದಾರೆ. ಆದ್ದರಿಂದ ಅವರು ನಿಮಗೆ ಹೇಳುವುದನ್ನೆಲ್ಲ ಮಾಡಿ ಪಾಲಿಸಿರಿ; ಆದರೆ ಅವರ ಮಾದರಿಯನ್ನು ಅನುಸರಿಸಬೇಡಿ. ಏಕೆಂದರೆ ಅವರು ಬೋಧಿಸುತ್ತಾರೆ, ಆದರೆ ಅದರಂತೆ