ನಮ್ಮ ಪ್ರಭುವಿನ ಮಹಿಮಾಮಯ ಶಿಲುಬೆ!
ಸೆಪ್ಟೆಂಬರ್ 14, 2020 ಪವಿತ್ರ ಶಿಲುಬೆಯ ಮಹಿಮೋನ್ನತಿಯ ಹಬ್ಬ ಇಂದಿನ ವಾಚನಗಳು “ಮೋಶೆಯು ಮರುಭೂಮಿಯಲ್ಲಿ ಸರ್ಪವನ್ನು ಮೇಲಕ್ಕೆತ್ತಿದಂತೆಯೇ, ನರಪುತ್ರನೂ ಮೇಲಕ್ಕೆತ್ತಲ್ಪಡಬೇಕು. ಹೀಗೆ ಆತನಲ್ಲಿ ವಿಶ್ವಾಸವಿಡುವ ಪ್ರತಿಯೊಬ್ಬರೂ ನಿತ್ಯಜೀವವನ್ನು ಹೊಂದುವರು.” ಯೋಹಾನ 3:14-15 ಇಂದು ನಾವು ಎಂತಹ ಮಹಿಮಾಮಯ ಹಬ್ಬವನ್ನು ಆಚರಿಸುತ್ತಿದ್ದೇವೆ! ಇದು ಪವಿತ್ರ ಶಿಲುಬೆಯ ಮಹಿಮೋನ್ನತಿಯ
