ಕರೆಗೆ ಸ್ಪಂದಿಸುವುದು
ಶನಿವಾರ, ಸೆಪ್ಟೆಂಬರ್ 21, 2019 ಅಪೊಸ್ತಲರೂ ಸುವಾರ್ತಾಬೋಧಕರೂ ಆದ ಸಂತ ಮತ್ತಾಯರ ಹಬ್ಬ ಇಂದಿನ ವಾಚನಗಳು ಯೇಸು ಅಲ್ಲಿಂದ ಮುಂದೆ ಹೋಗುತ್ತಿದ್ದಾಗ, ಸುಂಕ ವಸೂಲಿ ಮಾಡುವ ಸ್ಥಳದಲ್ಲಿ ಕುಳಿತಿದ್ದ ಮತ್ತಾಯ ಎಂಬ ಒಬ್ಬ ಮನುಷ್ಯನನ್ನು ಕಂಡರು. ಅವರು ಅವನಿಗೆ, “ನನ್ನನ್ನು ಹಿಂಬಾಲಿಸು” ಎಂದರು. ಅವನು ಎದ್ದು